ಮಕ್ಕಳ ವಿದ್ಯಾಭ್ಯಾಸದಲ್ಲಿ ದುಡ್ಡು ಮಾಡ್ತಿದೆ ಸರ್ಕಾರ.! ಇಂಜಿನಿಯರಿಂಗ್‌ ಶುಲ್ಕ ಹೆಚ್ಚಳ, ಇಂದಿನ ಫೀಸ್ ಕೇಳಿದ್ರೆ ದಂಗಾಗ್ತೀರ

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಇಂಜಿನಿಯರಿಂಗ್‌ ಶುಲ್ಕ ಹೆಚ್ಚಳವಾಗಿರುವ ಬಗ್ಗೆ ವಿವರಿಸಿದ್ದೇವೆ. ರಾಜ್ಯದ ವಿದ್ಯಾರ್ಥಿಗಳ ಶುಲ್ಕವನ್ನು ಕೂಡ ಏರಿಕೆಯನ್ನು ಮಾಡಲಾಗಿದೆ, ಹಾಗಾದ್ರೆ ಎಷ್ಟು ಏರಿಕೆಯನ್ನು ಮಾಡಲಾಗಿದೆ ಎನ್ನುವ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ, ಹಾಗಾಗಿ ದಯವಿಟ್ಟು ಪೂರ್ತಿಯಾಗಿ ಓದಿ.

engineering entrance fees hike

ನಿಮ್ಮ ಮಕ್ಕಳನ್ನು ಇಂಜಿನಿಯರಿಗ್‌ ಓದಿಸುವ ಆಸೆಯನ್ನು ನೀವು ಹೊಂದಿದ್ದರೆ ನೀವು ಈ ವಿಷಯ ಓದುವುದು ಕಡ್ಡಾಯವಾಗಿದೆ. ಇಂಜಿನಿಯರಿಂಗ್‌ ಶುಲ್ಕ ಹೆಚ್ಚಳ ಹೌದು ಶೇಕಡ 7% ಹೆಚ್ಚಳ ಮಾಡಲಾಗಿದೆ, ಸರ್ಕಾರ ಸರಾಸರಿ 7 ರಿಂದ 1,000 ದವರೆಗೆ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಸರ್ಕಾರಿ ಕಾಲೇಜುಗಳಲ್ಲಿನ ಶುಲ್ಕ 33 ಸಾವಿರದಿಂದ 40 ಸಾವಿರ ರೂಪಾಯಿಗೆ ಏರಿಕೆಯನ್ನು ಮಾಡಲಾಗಿದೆ. ಸರ್ಕಾರಿ ಅನುದಾನಿತ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ 68 ಸಾವಿರ, ಖಾಸಗಿ ಇಂಜಿನಿಯರಿಂಗ್‌ ಕಾಲೇಜುಗಳ (ಟೈಪ್-1)‌ ಶುಲ್ಕ 69 ಸಾವಿರ ರೂಪಾಯಿಗಳು ಎಂದು ತಿಳಿದು ಬಂದಿದೆ.

ಇನ್ನು ಖಾಸಗಿ ಇಂಜಿನಿಯರಿಂಗ್‌ ಕಾಲೇಜುಗಳ (ಟೈಪ್‌-2) ಶುಲ್ಕ 76 ಸಾವಿರ, ಡೀಮ್ಡ್‌ ಮತ್ತು ಖಾಸಗಿ ವಿವಿ ಕಾಲೇಜುಗಳ ಶುಲ್ಕ 1.69 ಲಕ್ಷ ರೂಪಾಯಿಗಳು ಏರಿಕೆಯನ್ನು ಕಂಡಿದೆ. ರಾಜ್ಯದಲ್ಲಿನ ಎಲ್ಲಾ ವಿದ್ಯಾರ್ಥಿಗಳು ಈ ವಿಷಯದಿಂದ ಕಂಗಾಲಾಗಿದ್ದಾರೆ. ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೇ ಪೋಷಕರು ಕೂಡ ಈ ಬಗ್ಗೆ ತಲೆ ಕೆಡಸಿಕೊಂಡಿದ್ದಾರೆ. ನಿಮ್ಮ ಮಕ್ಕಳನ್ನು ನೀವು ಇಂಜಿನಿಯರಿಂಗ್‌ ಓದಿಸುವವರು ಈ ಸುದ್ದಿಯನ್ನು ನೋಡುವುದು ಉತ್ತಮ.

ಇತರೆ ವಿಷಯಗಳು:

ರಾಜ್ಯದ ಯಜಮಾನಿಯರಿಗೆ ಬಿಗ್‌ ಶಾಕ್‌, ಗೃಹಲಕ್ಷ್ಮಿ ಜಾರಿ ಮುಂದೂಡಿಕೆ, ಈ ದಿನಾಂಕದಂದು ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಗ್ಯಾರಂಟಿ

ಗೃಹಲಕ್ಷ್ಮಿ ಯೋಜನೆಯ ಅರ್ಜಿದಾರರ ಗಮನಕ್ಕೆ, ವಾಟ್ಸಾಪ್ ಚಾಟ್‌ಬಾಟ್ ಬಳಸಿ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ನೀವು ಅರ್ಜಿ ಸಲ್ಲಿಸಿದರು ಈ ಕೆಲಸ ಮಾಡಲೇಬೇಕು.

ಫ್ಲಿಪ್‌ಕಾರ್ಟ್ ಉತ್ಸವ: IPhone 14, Samsung Galaxy S22+ ಫೋನ್‌ ಗಳ ಮೇಲೆ ₹41,000 ಡಿಸ್ಕೌಂಟ್.! ಈ ಅವಕಾಶ ಮತ್ತೆ ಸಿಗಲ್ಲ

Comments are closed, but trackbacks and pingbacks are open.