ವಾಹನ ಚಾಲಕರೇ ಎಚ್ಚರ.. ಎಚ್ಚರ..!‌ ಈ ಕೆಲಸ ಮಾಡಿದ್ರೆ ನಿಮ್ಮ ಜೇಬಿಗೆ ಬೀಳುತ್ತೆ ಕತ್ತರಿ, ತಪ್ಪದೇ ಈ ಸುದ್ದಿ ಓದಿ

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ರಾಜ್ಯದ ವಾಹನ ಚಾಲಕರಿಗೆ ನೀಡಿರುವ ಹೊಸ ರೂಲ್ಸ್‌ ಬಗ್ಗೆ ವಿವರಿಸಿದ್ದೇವೆ. ಅಪಘಾತ ತಡೆಗಾಗಿ ರಾಜ್ಯದ ರಸ್ತೆಗಳಲ್ಲಿ ಇದೀಗ ಹೊಸ ನಿಯಮವನ್ನು ಜಾರಿ ಮಾಡಲಾಗಿದೆ, ಈ ನಿಯಮವನ್ನು ನೀವು ಅನುಸರಿಸುವುದು ಹೇಗೆ.? ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.

breaking news for vehicle owners

ಕರ್ನಾಟಕದಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವ ಕಾರಣದಿಂದ ಅದಕ್ಕಾಗಿಯೇ ರಾಜ್ಯಾದ್ಯಂತ ಇದೀಗ ಹೊಸ ನಿಯಮ ಜಾರಿ ಮಾಡಲಾಗಿದೆ. ಹೌದು ರಾಜ್ಯದ ಅನೇಕ ಭಾಗದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾದ ಬೆನ್ನಲ್ಲಿ ಈ ಯೋಜನೆಯನ್ನು ಇದೀಗ ಜಾರಿ ಮಾಡಲಾಗಿದೆ. ವೇಗಮಿತಿ ನಿಗದಿ ಬಳಿಕ ಇದೀಗ ಮತ್ತೊಂದು ರೂಲ್ಸ್‌ ಜಾರಿ ಮಾಡಲಾಗಿದೆ. ಆದರೂ ಕೂಡ ಇನ್ನು ಯಾವುದೇ ವಾಹನ ಸವಾರರು ಈ ಬಗ್ಗೆ ಗಮನ ಹಾರಿಸುತ್ತಿಲ್ಲ.

ಪೇಪರ್‌ಗಷ್ಟೇ ಸೀಮಿತವಾಯ್ತಾ ಹೊಸ ಆದೇಶ ಎನ್ನುವ ಗೊಂದಲ ಇದೀಗ ಜನರಲ್ಲಿ ಸೃಷ್ಠಿಯಾಗಿದೆ. ಪ್ರತಿ ದಿನದಂತೆ ಹೆದ್ದಾರಿಗಳಲ್ಲಿ ವಾಹನಗಳು ಸಂಚಾರವನ್ನು ಮಾಡುತ್ತಿದೆ ಎನ್ನುವುದು ತಿಳಿದುಬಂದಿದೆ. ಆದರೆ ಸಿಬ್ಬಂದಿ ನಿಯೋಜಿಸಿ ದಂಡ ಹಾಕುವುದಾಗಿ ಹೇಳಿದ್ದ ಅಧಿಕಾರಿಗಳು ಇದೀಗ ಸುಮ್ಮನಾಗಿದ್ದಾರೆ ಇದಕ್ಕೆ ಸೂಕ್ತ ಕಾರಣ ತಿಳಿದು ಬಂದಿಲ್ಲ. ಇನ್ನು ಮುಂದೆ ನೀವು ರಸ್ತೆಗೆ ಇಳಿಯುವ ಮುನ್ನಾ ಎಚ್ಚರವಾಗುವುದು ಮುಖ್ಯ ಎಂದು ಸರ್ಕಾರ ಇದೀಗ ಸೂಚನೆ ನೀಡಿದೆ. ಒಂದು ವೇಳೆ ಅತಿಯಾದ ವೇಗದಲ್ಲಿ ವಾಹನ ಚಲಾವಣೆ ಮಾಡಿದ್ರೆ ನಿಮಗೆ 1,000 ದ ವರೆಗೂ ದಂಡ ವಿಧಿಸಲಾಗುವುದು ಎಂದು ಹೊಸ ರೂಲ್ಸ್‌ ಅನ್ನು ತಿಳಿಸಿದ್ದಾರೆ.

ಇತರೆ ವಿಷಯಗಳು:

ಆಗಸ್ಟ್ ಹೊಸ ರೂಲ್ಸ್‌: ಇಂದಿನಿಂದ ಈ ನಿಯಮಗಳಲ್ಲಿ ಸಂಪೂರ್ಣ ಬದಲಾವಣೆ, ಈ ವಸ್ತುಗಳ ಬೆಲೆಯಲ್ಲಿ ಬಾರೀ ವ್ಯತ್ಯಾಸ

ಇಂದಿನಿಂದ ವಿದ್ಯುತ್‌ ಫ್ರೀ, ಬೆಲೆ ಏರಿಕೆ ಮಧ್ಯೆ ಕೊಂಚ ನಿರಾಳ, ಯಾರಿಗೆಲ್ಲಾ ಸಿಗಲಿದೆ `ಶೂನ್ಯ ವಿದ್ಯುತ್’ ಬಿಲ್‌? ಈ ಜನರಿಗೆ ಉಚಿತ ಇಲ್ಲ ಎಂದು ಸರ್ಕಾರದ ಮಹತ್ವದ ಘೋಷಣೆ.

ಹಳೆಯ ಬಿಲ್‌ ಬಾಕಿ ಇದ್ರೆ ಇಲ್ಲ ಗೃಹಜ್ಯೋತಿ ಭಾಗ್ಯ..! ಇವತ್ತೇ ಈ ಕೆಲಸ ಮಾಡದಿದ್ರೆ ಫ್ರೀ ಕರೆಂಟ್‌ ನಿಂದ ವಂಚಿತರಾಗ್ತೀರ

Comments are closed, but trackbacks and pingbacks are open.