ಖಾತೆದಾರರೇ ಎಚ್ಚರಾ..! ಈ ಬ್ಯಾಂಕ್ ನಲ್ಲಿ ನಿಮ್ಮ ಖಾತೆ ಇದ್ದರೆ ಇಂದೆ ಚೆಕ್ ಮಾಡಿ, ಯಾಕೆ ಗೊತ್ತಾ.?
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಪ್ರತಿಷ್ಠಿತ ಬ್ಯಾಂಕ್ನಲ್ಲಿ ಖಾತೆದಾರರಾಗಿರುವವರ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಅನೇಕ ಬ್ಯಾಂಕ್ಗಳಲ್ಲಿನ ಸದ್ಯದ ಪರಿಸ್ಥಿತಿಯ ಬಗ್ಗೆ ನಿಮಗೆ ತಿಳಿಸುವ ಸಲುವಾಗಿ ಈ ಲೇಖನವನ್ನು ರಚಿಸಲಾಗಿದೆ. ಏನಿದು ಸುದ್ದಿ.? ಇದರಿಂದ ಏನು ಮಾಡಬೇಕು ಎನ್ನುವುದನ್ನು ಈ ಸಂಚಿಕೆಯಲ್ಲಿ ತಿಳಿಸಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಇದು ನಗರದ ಪ್ರತಿಷ್ಠಿತ ಬ್ಯಾಂಕ್ಗಳಲ್ಲಿ ಒಂದಾದ ಬ್ಯಾಂಕ್ ಲಕ್ಷಾಂತರ ಜನರು ಈ ಬ್ಯಾಂಕ್ ಹಣವನ್ನು ಇಟ್ಟಿದ್ದಾರೆ, ಇಲ್ಲಿರುವ ಹಣದ ಮೊತ್ತ ಕೋಟಿ ಕೋಟಿ ರೂಪಾಯಿಗಳು. ಆದರೆ ಈಗ ಠೇವಣಿದಾರರು ಆತಂಕಕ್ಕೆ ತುತ್ತಾಗಿದ್ದಾರೆ ಹಣ ವಾಪಸ್ಸು ಸಿಗುತ್ತದೆಯೇ ಇಲ್ಲವೆ ಎಂದು ಕಂಗಲಾಗಿದ್ದಾರೆ. ಯಾಕೆ ಹೀಗೆ ಆಗಿದೆ ಇದಕ್ಕೆಲ್ಲ ಕಾರಣ ಏನು ಎಂದು ಈ ಸಂಚಿಕೆಯಲ್ಲಿ ನಾವು ನಿಮಗೆ ತಿಳಿಸುತ್ತೇವೆ ಅದಕ್ಕಾಗಿ ನೀವು ಈ ಲೇಖನವನ್ನು ಪೂರ್ತಿಯಾಗಿ ಓದಿ.
ನೀವು ಎಷ್ಟು ಹಣ ಇಟ್ಟರು ಕೂಡ ನೀವು ತೆಗೆಯುವಾಗ ಮಾತ್ರ 50,000 ಮಾತ್ರ ತೆಗೆಯ ಬಹುದು, ಗ್ರಾಹಕರು ಬೆವರು ಸುರಿಸಿ ದುಡಿದ ದುಡ್ಡು ಇದು ಸ್ವಾಮಿ, ಈ ರೀತಿಯಾದ್ರೆ ಯಾರು ನಮ್ಮನ್ನು ನೋಡಿಕೊಳ್ಳುತ್ತಾರೆ ನಾವು ವಯಸ್ಸಾದವರು ನಮಗೆ ಹೀಗೆ ಮಾಡುವುದು ಸರಿನಾ, ನಮ್ಮದೆ ತಪ್ಪು ಸರ್ ನಾವು ಬ್ಯಾಂಕ್ ಅನ್ನು ನಂಬಿದ್ದೆ ತಪ್ಪಾಯಿತ್ತು, ಇದಕ್ಕೆಲ್ಲ ಯಾರು ಹೊಣೆ, ಇದೆಲ್ಲ ನಮ್ಮ ಮಾತಲ್ಲ ರೀ ಇದು ಮೋಸ ಹೋದ ಗ್ರಾಹಕರ ಅಳಲು ನೋಡಿ ನೀವು ಕೂಡ ಈ ಬ್ಯಾಂಕ್ ಅಲ್ಲಿ ಹಣ ಇಟ್ಟಿದ್ರೆ ಈಗಲೇ ಹುಷಾರ್ ಅಗಿ.
ರಾಜ್ಯದಲ್ಲಿ ಈಗಾಗಲೇ ಕೋ ಅಪರೇಟವ್ ಬ್ಯಾಂಕ್ ದಿವಾಳಿ ಹಂತವನ್ನು ತಲುಪಿದೆ ಇದರಿಂದ ಹಣವನ್ನು ಠೇವಣಿ ರೂಪದಲ್ಲಿ ಇಡಲಾದ ಗ್ರಾಹಕರ ಆಕ್ರಂದನ ಮುಗಿಲು ಮುಟ್ಟಿದೆ. ಮಗಳ ಮದುವೆ ದುಡ್ಡು, ಮಗನ ಕೆಲಸಕ್ಕೆ ದುಡ್ಡು, ಮಕ್ಕಳ ಅಪರೇಷನ್ಗೆ ದುಡ್ಡು, ವಯಸ್ಸದವರ ಮುಂದಿನ ಜೀವನಕ್ಕೆ ಇಡಲಾದ ದುಡ್ಡು ಎಲ್ಲಾವು ದಿವಾಳಿಯಾಗಿದೆ. ಈ ಬ್ಯಾಂಕ್ಗೆ ಈಗಾಗಲೇ ಆರ್ಬಿಐ ನಿಂದ ಹತ್ತಾರು ನಿರ್ಬಂಧಗಳನ್ನು ಹೇರಲಾಗಿತ್ತು. ಇದಕ್ಕಾಗಿಯೇ ಇದೀಗ ಠೇವಣಿ ಇಟ್ಟವರು ಕಂಗಲಾಗಿದ್ದಾರೆ. ಇನ್ನದರೂ ಬ್ಯಾಂಕ್ ಗ್ರಾಹಕರ ಹಣ ವಾಪಾಸ್ ನೀಡಲಾಗುತ್ತದೆ ಎಂದು ಕಾದು ನೋಡಬೇಕಿದೆ.
ಇತರೆ ವಿಷಯಗಳು:
ಪದವಿ ವಿದ್ಯಾರ್ಥಿಗಳಿಗೆ ಬಂಪರ್ ಉಡುಗೊರೆ.! ಈ ಸುದ್ದಿ ಮಿಸ್ ಮಾಡ್ಕೋಬೇಡಿ, ಏನಿದು ಅಪ್ಡೇಟ್.?
ಒಂದರ ಮೇಲೊಂದು ಬರೆ..! ದುಬಾರಿ ಆಯ್ತು ಹೋಟೆಲ್ ಊಟ-ತಿಂಡಿ ದರ, ಎಷ್ಟು ಹೆಚ್ಚಳವಾಗಲಿದೆ ಗೊತ್ತಾ.?
Comments are closed, but trackbacks and pingbacks are open.