ಗ್ರಾಮಾಂತರ ಪ್ರದೇಶಗಳಿಗೆ ಬಂದ್ವು ಡಕೋಟಾ ಎಕ್ಸ್ ಪ್ರೆಸ್‌ BMTC – KSRTC; ಹೇಗಿದೆ ನೋಡಿ ಅಧಿಕಾರಿಗಳ ಐಡಿಯಾ..!

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಡಕೋಟಾ ಎಕ್ಸ್ ಪ್ರೆಸ್‌ ಬಸ್‌ಗಳ ಕೊಂಡುಕೊಳ್ಳುವ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಅನೇಕ ಗುಜರಿ ಬಸ್‌ಗಳನ್ನು ಸರ್ಕಾರ ಇದೀಗ ಕೊಂಡು ಕೊಳ್ಳುವ ಪ್ರಯತ್ನವನ್ನು ಇದೀಗ ಮಾಡಿಲಾಗಿದೆ, ಹಾಗಾದರೆ ಎಷ್ಟು ಬಸ್‌ ಗಳನ್ನು ಖರೀದಿ ಮಾಡಲಾಗುತ್ತದೆ.? ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.

old ksrtc and bmtc bus

ಡಕೋಟಾ ಎಕ್ಸ್ ಪ್ರೆಸ್‌ ಬಸ್‌ ಗಳನ್ನು ಸರ್ಕಾರ ನೀಡಿ ಜನರ ಜೀವನದ ಜೊತೆಗೆ ಇದೀಗ ಸರ್ಕಾರ ಮತ್ತು ಅಧಿಕಾರಿಗಳು ಆಟವಾಡುವ ರೀತಿಯಲ್ಲಿ ವರ್ತನೆಯನ್ನು ಮಾಡುತ್ತಿದೆ. BMTCಯ ಹಳೆಯ ಬಸ್ ಗಳನ್ನು KSRTC ಆಧಿಕಾರಿಗಳು ತೆಗೆದುಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡಿರುವ ಬಗ್ಗೆ ವರದಿಯನ್ನು ಮಾಡಲಾಗಿದೆ.

ಶಕ್ತಿ ಯೋಜನೆ ಬಳಿಕ ಆಧಿಕಾರಿಗಳಿಂದ ಗುಜರಿ ಐಡಿಯಾ BMTC ಬಸ್‌ ಗಳಿಗೆ KSRTC ಇಂದ ಹೊಸ ಸ್ಪರ್ಶ ಪ್ರಯಾಣಿಕರ ಜೀವದ ಜೊತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ, ಬಿಎಂಟಿಸಿ ಯ ಗುಜುರಿ ಬಸ್‌ ಖರೀದಿಗೆ ಕೆಎಸ್‌ಅರ್‌ಟಿಸಿ ಮುಂದಾಗಿದೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಬಿಎಂಟಿಸಿ ಬಸ್‌ಗಳನ್ನು ರಸ್ತೆಗೆ ಬಿಡಲು ತಯಾರಿಯನ್ನು ನಡೆಸುತ್ತಿದೆ. 9 ಲಕ್ಷ ಕಿಲೋ ಮೀಟರ್‌ ಓಡಿರುವಂತಹ ಬಿಎಂಟಿಸಿ ಯ ಹಳೆ ಬಸ್‌ಗಳಿಗೆ ಹೊಸ ಸ್ಪರ್ಶ ಕೊಡುವ ಕೆಲಸ ಇದೀಗ ರಾಜ್ಯದಲ್ಲಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಇಂಜಿನ್‌ ಫೇಲ್ಯೂರ್‌, ಹೊಗೆ, ಸೇಪ್ಟಿ ಇಲ್ಲದ ಸ್ಕ್ಯ್ರಾಪ್‌ ಬಸ್‌ ಬಳಕೆಗೆ ಸಿದ್ದತೆಯನ್ನು ನಡೆಸಲಾಗುತ್ತಿದೆ. 500 BMTC ಬಸ್‌ ಗಳನ್ನು ನೀಡಿ ಎಂದು KSRTC ಮನವಿಯನ್ನು ಮಾಡಿ ಕೊಂಡಿದೆ ಎಂದು ತಿಳಿದುಬಂದಿದೆ. 1 ರಿಂದ 1.5 ಲಕ್ಷ ರೂಪಾಯಿ ನೀಡುವ ಮೂಲ 500 ಬಸ್‌ ಗಳನ್ನು ಖರೀದಿ ಮಾಡುವ ಬಗ್ಗೆ ಇದೀಗ ಸರ್ಕಾರ ಗಮನ ಹರಿಸುತ್ತಿದೆ. ಶಕ್ತಿ ಯೋಜನೆ ಬಳಿಕ ಹೆಚ್ಚು ಹೆಚ್ಚು ಬಸ್‌ಗಳು ಬೇಕಾಗಿರುವ ಕಾರಣದಿಂದ ಇಂತಹ ಗುಜರಿ ಬಸ್‌ ಗಳನ್ನು ಕೊಂಡುಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.

ಇತರೆ ವಿಷಯಗಳು:

ಒಂದರ ಮೇಲೊಂದು ಬರೆ..! ದುಬಾರಿ ಆಯ್ತು ಹೋಟೆಲ್‌ ಊಟ-ತಿಂಡಿ ದರ, ಎಷ್ಟು ಹೆಚ್ಚಳವಾಗಲಿದೆ ಗೊತ್ತಾ.?

ಜನ್‌ ಧನ್‌ ಯೋಜನೆಯಡಿ ಪ್ರತಿಯೊಬ್ಬರ ಖಾತೆಗೆ 10 ಸಾವಿರ ಜಮಾ.! ತಡ ಮಾಡದೇ ನಿಮ್ಮ ಖಾತೆ ಚೆಕ್‌ ಮಾಡಿ

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಮತ್ತೆ 2 ಹೊಸ ರೂಲ್ಸ್ ಹೊರಡಿಸಿದ ಸರ್ಕಾರ, ರಾಜ್ಯದ ಎಲ್ಲ ಅರ್ಜಿ ಸಲ್ಲಿಸಿದ ಮಹಿಳೆಯರು ಈ 2 ಹೊಸ ನಿಯಮಗಳನ್ನು ಪಾಲಿಸಲೇಬೇಕು.

Comments are closed, but trackbacks and pingbacks are open.