ಧರ್ಮಸ್ಥಳಕ್ಕೆ ಹೋಗುವ ಮುನ್ನ ಎಚ್ಚರ..! ಈ ವಿಷಯ ತಿಳಿಯದೆ ಯಾವುದೇ ಕಾರಣಕ್ಕೂ ಹೋಗಬೇಡಿ
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಧರ್ಮಸ್ಥಳದ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದೇವೆ. ರಾಜ್ಯದ ಪುಣ್ಯ ಸ್ಥಳವಾದ ಧರ್ಮಸ್ಥಳದಲ್ಲಿ ಇಂದಿನ ಸ್ಥಿತಿಗತಿ ಹೇಗಿದೆ ಎನ್ನುವುದನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಕರ್ನಾಟಕ ರಾಜ್ಯದಲ್ಲಿ ಹಿಂದೂಗಳ ಅತ್ಯಂತ ಪ್ರಸಿದ್ಧವಾದ ದೇವಾಲಯ ಎಂದರೆ ಅದು ಧರ್ಮಸ್ಥಳ ಮಂಜುನಾಥನ ದೇವಸ್ಥಾನವೇ ಅಗಿದೆ. ರಾಜ್ಯಾದ್ಯಂತ ಈ ದೇಗುಲಕ್ಕೆ ಲಕ್ಷಂತರ ಸಂಖ್ಯೆಯಲ್ಲಿ ಭಕ್ತದಿಗಳು ಆಗಮಿಸುತ್ತಾರೆ. ಇದೀಗ ಕಾಂಗ್ರೆಸ್ ಸರ್ಕಾರ ಆಧಿಕಾರಕ್ಕೆ ಬರುತ್ತಿದ್ದಂತೆ ತನ್ನ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ, ಇದರಿಂದ ರಾಜ್ಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವನ್ನು ಕಂಡಿತ್ತು ಅದರಲ್ಲಿಯು ದೇಗುಲಗಳಿಗೆ ಹೊಗುವವರ ಸಂಖ್ಯೆಯಂತು ಕೇಳುವುದೇ ಬೇಡ.
ಅಂತಹ ದೇಗುಲಗಳಲ್ಲಿಯು ಮುಖ್ಯವಾಗಿ ಧರ್ಮಸ್ಥಳಗಳಿಗೆ ಪ್ರಯಾಣ ಬೆಳೆಸುವ ಭಕ್ತಧಿಗಳ ಸಂಖ್ಯೆ ಏರಿಕೆಯನ್ನು ಕಂಡಿದೆ. ಆದರೆ ಇದೀಗ ಧರ್ಮಸ್ಥಳದಲ್ಲಿ ಭಯದ ವಾತಾವರಣ ಉಂಟಾಗಿದೆ. ಅದು ಯಾಕೆ ಎಂದರೆ ಇದೀಗ ರಾಜ್ಯಾದ್ಯಂತ ಮಳೆಯ ಪ್ರಮಾಣ ಹೆಚ್ಚಳವನ್ನು ಕಂಡಿದೆ ಹಾಗಾಗಿ ಧರ್ಮಸ್ಥಳದ ಪುಣ್ಯ ನದಿಯಾದ ನೇತ್ರವಾತಿಯು ತುಂಬಿ ಹರಿಯುತ್ತಿದ್ದಳೆ.
ಇದರಿಂದ ಯಾರು ಕೂಡ ನೀರಿಗೆ ಇಳಿಯದಂತೆ ಸೂಚನೆಯನ್ನು ನೀಡಲಾಗುತ್ತಿದೆ. ಇದಕ್ಕೂ ಮಿರಿ ನೀವು ನೀರಿಗೆ ಇಳಿದರೆ ದೇವಸ್ಥಾನವು ಯಾವುದೇ ಜವಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಈಗಾಗಲೇ ತಿಳಿಸಲಾಗಿದೆ. ಯಾವುದೇ ದೇವಸ್ಥಾನಗಳಿಗೆ ಹೋಗುವ ಸಂಧರ್ಭದಲ್ಲಿ ದಯವಿಟ್ಟು ಈ ಲೇಖನವನ್ನು ಓದಿ.
ಇತರೆ ವಿಷಯಗಳು:
ಕೇಂದ್ರದಿಂದ ಬಂತು ಬೆಂಕಿ ಸುದ್ದಿ.! ಪ್ರತಿ ಮನೆಗೂ ಬರುತ್ತೆ ಉಚಿತ ಗ್ಯಾಸ್ ಸಿಲಿಂಡರ್, ಇಂದೇ ಅರ್ಜಿ ಸಲ್ಲಿಸಿ
Comments are closed, but trackbacks and pingbacks are open.