ಕುಡುಕರ ಪ್ರಾಬ್ಲಮ್ ನೂರ ಹನ್ನೊಂದು.! ಬಜೆಟ್ ನಿಂದ ʼಎಣ್ಣೆʼ ಏರಿಕೆ; ಕಡಿಮೆಯಾಗುತ್ತಾ ಮದ್ಯದ ಬೇಡಿಕೆ.?
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಕುಡುಕರ ಪ್ರಾಬ್ಲಮ್ ಆದ ಎಣ್ಣೆ ಬೆಲೆ ಏರಿಕೆಯ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಇಂದಿನಿಂದ ಎಣ್ಣೆ ಬೆಲೆ ಏರಿಕೆಯನ್ನು ಕಾಣುತ್ತದೆ. ಹಾಗಾದ್ರೆ ಯಾವ ಎಣ್ಣೆ ಎಷ್ಟು ದುಬಾರಿಯಾಗಲಿದೆ ಎಂದು ಈ ಸಂಚಿಕೆಯಲ್ಲಿ ಸಂಪೂರ್ಣವಾಗಿ ವಿವರಿಸಿದ್ದೇವೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಹಾಲಿನ ದರ ಈಗಾಗಲೇ ಏರಿಕೆಯನ್ನು ಕಂಡಾಯಿತು ಈಗ ಆಲ್ಕೋಹಾಲ್ ಏರಿಕೆ. ಮಧ್ಯ ಪ್ರಿಯರಿಗೆ ಶಾಕ್ ನೀಡುತ್ತಿದೆ ರಾಜ್ಯ ಸರ್ಕಾರ ಬಜೆಟ್ ಘೋಷಣೆಯಂತೆ ಇವತ್ತಿನಿಂದ ಎಣ್ಣೆ ರೇಟ್ ದುಬಾರಿಯಾತ್ತು. ಇಂದಿನಿಂದ ಮದ್ಯದ ಮೇಲಿನ ಅಬಕಾರಿ ಸುಂಕ ಹೆಚ್ಚಾಳ ಮಾಡಲಾಗಿದೆ. ಮದ್ಯ ತುಟ್ಟಿ ದರದಲ್ಲಿ ಶೇಕಡಾ 20 ರಷ್ಟು ಏರಿಕೆಯನ್ನು ಕಂಡಿದೆ.
ವಿಕೆಂಡ್ ಶುರುವಾದ ಕಾರಣದಿಂದಲೇ ಎಣ್ಣೆ ಬೆಲೆಯನ್ನು ಏರಿಕೆ ಮಾಡಲಾಗಿದೆ. ಬಿಯರ್ ಮೇಲೆ ಶೇಕಡಾ 10ರಷ್ಟು ಹೆಚ್ಚಾಳ ಮಾಡಲಾಗುವುದು. ಇತರೆ ಮದ್ಯಗಳ ಬೆಲೆಯಲ್ಲಿ ಶೇಕಡಾ 20 ರಷ್ಟು ಏರಿಕೆ. ಬ್ಯ್ರಾಂಡಿ, ವಿಸ್ಕಿ, ಜಿನ್, ರಮ್, ಇತರೆ ಮದ್ಯದ ಸುಂಕ 20% ಹೆಚ್ಚಾಳ. ಸಂಪನ್ಮೂಲ ಕ್ರೋಡಿಕರಣ ದೃಷ್ಟಿಯಿಂದ ಮದ್ಯ ಬೆಲೆ ಬಾರಿ ಬೆಲೆ ಏರಿಕೆಯನ್ನು ಇದೀಗ ಜನರು ನೋಡಬೇಕಾಗಿದೆ.
ಉದಾಹರಣೆಗೆ: ಬಿಯರ್ ಬೆಲೆ ₹180 ಇದ್ದರೆ, ಹೆಚ್ಚಾಳವಾಗಿ ₹198 ರೂಪಾಯಿಗೆ ಏರಿಕೆಯನ್ನು ಕಾಣುತ್ತದೆ. ಇದರಿಂದ ಯಾವುದೇ ಎಣ್ಣೆ ಪ್ರಿಯರು ಎಣ್ಣೆಯನ್ನು ಬಿಟ್ಟು ಬಿಡುವುದಿಲ್ಲ. ರಾಜ್ಯದಲ್ಲಿ ಈ ಬೆಲೆ ಏರಿಕೆಯು ಈ ವಿಕೆಂಡ್ನಲ್ಲಿಯೇ ಬೆಲೆ ಏರಿಕೆ ಕಾಣಲಿದೆ ಎಂದು ಸಿದ್ದರಾಮಯ್ಯ ಸರ್ಕಾರ ಇದೀಗ ತಿಳಿಸಿದ್ದಾರೆ.
ಇತರೆ ವಿಷಯಗಳು:
ಹಾಲಿನ ಭವಿಷ್ಯ ಇಂದು ಭಟಾಬಯಲು.! ಕರ್ನಾಟಕಕ್ಕೆ ಮತ್ತೆ ಬೆಲೆ ಏರಿಕೆಯ ಬಿಸಿ, ನಂದಿನಿ ಈಗ ತುಂಬಾ ದುಬಾರಿ
ಕಲ್ಪವೃಕ್ಷಕ್ಕೆ ವಕ್ಕರಿಸಿದ ಕಂಟಕ.! ತೆಂಗು ಬೆಳೆಗಾರರಿಗೆ ಆತಂಕ, ನಿಮ್ಮ ತೋಟಕ್ಕೂ ಆಗಮಿಸಿದ ಮಹಾಮಾರಿ?
Comments are closed, but trackbacks and pingbacks are open.