ನಾರಿ ʼಶಕ್ತಿʼ ಮಧ್ಯೆ ಸಿಕ್ಕಿ ರಾಡ್‌ ಮೇಲೆ ಕೂತ ಕಂಡಕ್ಟರ್.!‌ ವೈರಲ್‌ ಆಯ್ತು ವಿಡಿಯೋ

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ನಾರಿ ʼಶಕ್ತಿʼ ಯೋಜನೆಯ ಅವ್ಯವಸ್ಥೆಯ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ನಾರಿ ಶಕ್ತಿಯಲ್ಲಿ ಬಸ್‌ ಕಂಡಕ್ಟರ್‌ ಅವಸ್ಥೆಯ ಬಗ್ಗೆ ವಿವರಿಸಲಾಗಿದೆ. ಹಾಗಾದ್ರೆ ಈ ವಿಷಯ ಏನು? ಎನ್ನುವ ಸಂಪೂರ್ಣವಾಗಿ ನೋಡಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.

shakthi scheme efect

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಧಿಕಾರಕ್ಕೆ ಬರುತ್ತಿದ್ದಂತೆ ತನ್ನ ಚುನಾವಣ ಪೂರ್ವದಲ್ಲಿ ನೀಡಲಾದ ಗ್ಯಾರಂಟಿಗಳನ್ನು ಕರ್ನಾಟಕದಲ್ಲಿ ಒಂದಾದ ಮೇಲೆ ಒಂದರಂತೆ ಜಾರಿಗೆ ಮಾಡಲಾಗುತ್ತಿದೆ. ಮೊದಲನೆಯಾದಾಗಿ ರಾಜ್ಯದಲ್ಲಿ ಗ್ಯಾರಂಟಿ ನಂಬರ್‌ 1 ಆದ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಅಡಿಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರು ಉಚಿತವಾಗಿ ರಾಜ್ಯಾದ್ಯಂತ ಸಂಚಾರ ಮಾಡಬಹುದಾಗಿದೆ.

ಇದರಿಂದ ರಾಜ್ಯದಲ್ಲಿನ ಎಲ್ಲ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಅಲ್ಲಾಲಿ ಈ ಯೋಜನೆಯ ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಅದರಿಂದ ಈ ಸರ್ಕಾರ ಬಸ್ ನಲ್ಲಿ ಜನ ಜಂಗುಳಿ ಹೆಚ್ಚಾಗಿ ಇರುವುದನ್ನು ಈ ವಿಡಿಯೋದಲ್ಲಿ ನೀವು ಗಮನಿಸ ಬಹುದಾಗಿದೆ. ಈ ಕಾರಣದಿಂದ ಕಂಡೆಕ್ಟರ್‌ ಗೆ ನಿಲ್ಲಲು ಜಾಗವೇ ಇಲ್ಲದಂತಹ ಪರಿಸ್ಥಿತಿ ಒದಗಿ ಬಂದಿದೆ.

ಅದಕ್ಕಾಗಿ ಕಂಡೆಕ್ಟರ್‌ ಬೇರೆ ವಿಧಿಯೆ ಇಲ್ಲದೆ ಬಸ್‌ ಸರಳುಗಳ ಮೇಲೆ ಹತ್ತಿ ಕೂತಿದ್ದಾನೆ, ಇದನ್ನು ಕೆಲ ಮಹಿಳೆಯರು ವಿಡಿಯೋ ಸಹ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್‌ ಅಗಿದೆ. ಇದನ್ನು ನೋಡಿದ ನೆಟ್ಟಿಗೂ ಕೆಲವರು ಅಯ್ಯೋ ಪಾಪ ಎಂದಿದ್ದಾರೆ ಅದರೆ ಇನ್ನು ಕೆಲವರು ಎಲ್ಲಾ ಸಿದ್ದರಾಮಯ್ಯನವರ ಯೋಜನೆಯ ಪರಿಣಾಮ ಎಂದು ತಮಾಷೆಯ ಕಡಲಲ್ಲಿ ನೂಕಿದ್ದಾರೆ.

ಸಂಪೂರ್ಣ ವಿಡಿಯೋಕ್ಕಾಗಿ ಇಲ್ಲಿ ನೋಡಿ:

ಇತರೆ ವಿಷಯಗಳು:

ಕುರಿ ಸಾಕಾಣಿಕೆಗೆ 4 ಲಕ್ಷ ಸಹಾಯ ಧನ: ಸರ್ಕಾರದಿಂದ ಬಂತು ಬಂಪರ್‌ ಸುದ್ದಿ.!‌ ಅಪ್ಲೇ ಮಾಡಿಲ್ಲ ಅಂದ್ರೆ ಮಿಸ್‌ ಮಾಡಿಕೊಳ್ಳುತ್ತೀರ

2000 ರೂ ಹೊಸ ಅಪ್ಡೇಟ್.!‌ ಪ್ರತಿಯೊಬ್ಬರು ನೋಡಲೇಬೇಕಾದ ಸುದ್ದಿ; ಮಿಸ್‌ ಮಾಡಿದ್ರೆ ದೊಡ್ಡ ನಷ್ಟ ಖಚಿತ

Breaking Update: ಫ್ರೀ ಕರೆಂಟ್‌ ಗೆ ಬಂತು ಕುತ್ತು.! ಇನ್ನು ರಿಜಿಸ್ಟರ್‌ ಮಾಡದಿದ್ದವರಿಗೆ ಬಂತು ಆಪತ್ತು, ಇಂದೆ ಅಪ್ಲೇ ಮಾಡಿ

ನುಡಿದಂತೆ ನಡೆದ ಸಿದ್ದು ಸರ್ಕಾರ.! ಗೃಹಲಕ್ಷ್ಮಿಗೆ ಇಂದು ಸಂಜೆ ಚಾಲನೆ, ಯಾವಾಗಿಂದ ಹಣ ಬರುವುದು ಗೊತ್ತಾ?

Comments are closed, but trackbacks and pingbacks are open.