ಗೃಹಜ್ಯೋತಿ ಯೋಜನೆಯ ಅರ್ಜಿ ಸಲ್ಲಿಕೆಗೆ ಜು. 27 ಕಡೆ ದಿನ: ಇಂಧನ ಸಚಿವ ಕೆ ಜೆ ಜಾರ್ಜ್, ಅರ್ಜಿ ಸಲ್ಲಿಸಿದರು ಕೂಡ ಈ ಕೆಲಸ ಕಡ್ಡಾಯವಾಗಿ ಮಾಡಲೇಬೇಕು.

ಗೃಹಜ್ಯೋತಿ ಯೋಜನೆಯ ಅರ್ಜಿ ಸಲ್ಲಿಕೆಗೆ ಜು. 27 ಕಡೆ ದಿನ: ಇಂಧನ ಸಚಿವ ಕೆ ಜೆ ಜಾರ್ಜ್, ಅರ್ಜಿ ಸಲ್ಲಿಸಿದರು ಕೂಡ ಈ ಕೆಲಸ ಕಡ್ಡಾಯವಾಗಿ ಮಾಡಲೇಬೇಕು.

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 27ರಂದು ನಿಗದಿಪಡಿಸಲು ಇಂಧನ ಸಚಿವ ಕೆ ಜೆ ಜಾರ್ಜ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಗೃಹಜ್ಯೋತಿ ಯೋಜನೆಗೆ ಜುಲೈ 27ರಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ನಿಗದಿಪಡಿಸಲು ನಿರ್ಧರಿಸಲಾಗಿದೆ ಎಂದು ತೀರ್ಮಾನಿಸಿದ್ದು, ಮುಂದಿನ ಎರಡು ತಿಂಗಳುಗಳ ವಿದ್ಯುತ್ ಅದಾಲತ್‌ಗೆ ಮಾಡಲಾಗುತ್ತದೆ.

ಗೃಹಜ್ಯೋತಿ ಯೋಜನೆಯ ಸೌಲಭ್ಯವನ್ನು ಪಡೆಯಲು ಕೆಲವು ವ್ಯಾಪಾರಗಳ ಕುಂದುಕೊರತೆಗಳನ್ನು ನಿವಾರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೊದಲ ಆದ ಗೃಹಜ್ಯೋತಿ ಯೋಜನೆಗೆ ರಾಜ್ಯದಾದ್ಯಂತ ಒಂದು ಕೋಟಿಯಷ್ಟು ಅಧಿಕ ಅರ್ಜಿಗಳು ಸಲ್ಲಿಕೆಗೆ ಒದಗಿವೆ ಎಂದು ಹೇಳಿದ್ದಾರೆ. ವಿದ್ಯುತ್ ಬಾಕಿಯಿರುವವರಿಗೂ ಈ ಯೋಜನೆಯ ಲಾಭ ಪಡೆಯಲು ಅನುವು ಮಾಡಿಕೊಟ್ಟು, ಬಾಕಿ ಬಿಲ್‌ ಪಾವತಿಗೆ ಸೆಪ್ಟೆಂಬರ್‌ ವರೆಗೂ ಕಾಲ ನೀಡಲಾಗಿತ್ತು.

ಪ್ರತಿ ಕುಟುಂಬಕ್ಕೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡುವ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಿಗದಿಪಡಿಸಲಾಗಿಲ್ಲ ಎಂದು ಹೇಳಲಾಗಿತ್ತು. ಪ್ರತಿ ತಿಂಗಳ 25ರ ಮುಂದಿನ ದಿನಕ್ಕೆ ಅರ್ಜಿ ಸಲ್ಲಿಸಬೇಕು ಆದಂತರ, ಮುಂದಿನ ತಿಂಗಳ ಬಿಲ್‌ ಉಚಿತ ಎಂದು ಹೇಳಲಾಗಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಇಂಧನ ಇಲಾಖೆ ಸಚಿವರು ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.

ಇತರೆ ವಿಷಯಗಳು :

ಮಹಿಳೆಯರಿಗೆ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮೀ ಯೋಜನೆ ಅಲ್ಲದೆ ಈಗ ಬಂತು ಮತ್ತೊಂದು ಹೊಸ ಯೋಜನೆ, ಮಹಿಳೆಯರೇ ತಪ್ಪದೇ ಈ ಯೋಜನೆಯ ಮಾಹಿತಿ ತಿಳಿಯಿರಿ.

ಅನ್ನಭಾಗ್ಯದ ಅಕ್ಕಿಯ ಹಣ ಒಂದೇ ದಿನ ಈ ಎಲ್ಲ ಜಿಲ್ಲೆಯ ಪಡಿತರ ಖಾತೆಗೆ ಜಮಾ, ಅನ್ನಭಾಗ್ಯ ಹಣ ಬಂದಿದ್ಯಾ..?, ಪರಿಶೀಲಿಸಲು ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್.

ರಾಜ್ಯದ ಜನರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ರಾಜ್ಯದ ಸರ್ಕಾರ, ಮತ್ತೆ ಜಾರಿಗೆ ಬಂತು ಈ ಯೋಜನೆ, ಈ ತಿಂಗಳ ಒಳಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪಡೆಯಿರಿ

ರಾಜ್ಯದ ಎಲ್ಲಾ ವಾಹನ ಸವಾರರಿಗೆ!, ಖಾಸಗಿ ಹಾಗೂ ವೈಯುಕ್ತಿಕ ಬಳಕೆಗಾಗಿ ವಾಹನ ಹೊಂದಿರುವ ಎಲ್ಲರಿಗೂ ಹೊಸ ರೂಲ್ಸ್!, ತಪ್ಪದೇ ಈ ಮಾಹಿತಿ ತಿಳಿದುಕೊಳ್ಳಿ.

Comments are closed, but trackbacks and pingbacks are open.