ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್! ಸರ್ಕಾರದಿಂದ ಸಿಗಲಿದೆ ರೈತರಿಗೆ ಉಚಿತ ಕೃಷಿ ಯಂತ್ರೋಪಕರಣಗಳು, ತಡಮಾಡದೆ ಈಗಾಗಲೇ ಅರ್ಜಿ ಸಲ್ಲಿಸಿ.
ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್!ಸರ್ಕಾರದಿಂದ ಸಿಗಲಿದೆ ರೈತರಿಗೆ ಉಚಿತ ಕೃಷಿ ಯಂತ್ರೋಪಕರಣಗಳು, ತಡಮಾಡದೆ ಈಗಾಗಲೇ ಅರ್ಜಿ ಸಲ್ಲಿಸಿ.
ರಾಜ್ಯದ ರೈತರಿಗೆ ಸರ್ಕಾರ ಸಿಹಿ ಸುದ್ಧಿ ನೀಡಲಾಗಿದೆ. ನೀವೂ ರೈತರಾಗಿದ್ದರೆ, ರೈತ ಕುಟುಂಬಕ್ಕೆ ಸೇರಿದವರಾಗಿದ್ದರೆ, ಈ ಬಗ್ಗೆ ನಿಮಗೆ ಈಗ ಮೂರು ಭಾರೀ ಕೊಡುಗೆಗಳ ಘೋಷಣೆ ಮಾಡಲಾಗಿದೆ. ಈ ಸೌಲಭ್ಯಗಳನ್ನು ಅರ್ಜಿ ಸಲ್ಲಿಸುವ ಮೂಲಕ ಎಲ್ಲಾ ರೈತರೂ ಪಡೆಯಬಹುದಾಗಿದೆ.
ಹೌದು, ರೈತರಿಗೆ ಕೃಷಿ ಇಲಾಖೆಯಿಂದ ಯಂತ್ರೋಪಕರಣಗಳನ್ನು ಖರೀದಿಸಲು ಸಬ್ಸಿಡಿ ಸಹಾಯ ಸಿಗುತ್ತದೆ. ತೋಟಗಾರಿಕೆ ಅಡಿಯಲ್ಲಿ ಬೋರ್ ವೆಲ್ – ಗಂಗಾ ಕಲ್ಯಾಣ ಯೋಜನೆಯಲ್ಲಿ ಉಚಿತ ಕೊಳವೆ ಬಾವಿಯನ್ನು ನಿರ್ಮಿಸಲು ರೈತರಿಗೆ ಕೃಷಿ ಪಂಪ್ ಸೆಟ್ ಸಿಗುವುದು. ಇದರಿಂದ ರೈತರಿಗೆ ಬಂಪರ್ ಸುಖಕರ ಸುದ್ಧಿ ನೀಡಲಾಗಿದೆ.
ಮೊದಲು ರೈತರು ಕೃಷಿ ಯಂತ್ರೋಪಕರಣಗಳನ್ನು ಪಡೆಯಲು 2023-24 ವಾರ್ಷಿಕ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭವಾಗಿದೆ. ರೈತರಿಗೆ ಒಟ್ಟು ಶೇಕಡಾ ೬೦% ಸಬ್ಸಿಡಿ ಸಹಾಯ ಹಣ ನೀಡಲಾಗುತ್ತದೆ. ರೈತರು ಟ್ರಾಕ್ಟರ್, ಟಿಲ್ಲರ್, ಕೊಯ್ಲು ಮಾಡುವ ಯಂತ್ರ, ಕಳೆ ತೆಗೆಯುವ ಯಂತ್ರ, ಔಷಧ ಸಿಂಪಡಿಸುವ ಯಂತ್ರ, ಮಿನಿ ಪವರ್ ಟಿಲ್ಲರ್ ಮೊದಲಾದ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಸುಲಭವಾಗಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು. ಹೀಗೆ ರೈತರು ಯೋಜನೆಯ ಲಾಭವನ್ನು ಪಡೆಯುವಂತೆ ಸಲಹೆ ನೀಡಲಾಗಿದೆ.
ಇನ್ನು ಕೃಷಿ ಪಂಪ್ ಸೆಟ್ ಅಂತಹ ಸೌಲಭ್ಯಗಳನ್ನು ಸುಲಭವಾಗಿ ಅರ್ಜಿ ಸಲ್ಲಿಸಲು ನೀವು ಸಾಧ್ಯವಾಗುತ್ತದೆ. ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಉಚಿತವಾಗಿ ಕೊಳವೆ ಬಾವಿ/ಬೋರ್ ವೆಲ್ ಹಾಕಿಸಲು ಸಂಬಂಧಪಡುವ ನಿಗಮಕ್ಕೆ ಪ್ರಮುಖ ದಾಖಲಾತಿಗಳನ್ನು ನೀಡಿ, ರೈತರ ಬ್ಯಾಂಕ್ ಖಾತೆ ವಿವರ, ಪಾಸ್ಪೋರ್ಟ್ ಸೈಜ್ ಫೋಟೋ, ಆದಾಯ ಪ್ರಮಾಣ ಪತ್ರ, ಜಮೀನಿನ ಜಮಾಬಂದಿ, ಎಸ್ಸಿ-ಎಸ್ಟಿ ವರ್ಗಕ್ಕೆ ಸೇರಿದರೆ ಜಾತಿ ಪ್ರಮಾಣಪತ್ರ ಮೊದಲಾದ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿ ಸಲ್ಲಿಸಬಹುದು. ಇದರಿಂದ ನೀವು ಆವಶ್ಯಕ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಹಂಚಿಕೊಡಬಹುದು.
ಇತರೆ ವಿಷಯಗಳು :
ರಾಜ್ಯದ ವಿದ್ಯಾರ್ಥಿಗಳಿಗೆ ಗೂಡ್ ನ್ಯೂಸ್! ಮಕ್ಕಳ ತಂದೆ ತಾಯಿಯರ ಗಮನಕ್ಕೆ, ಸರ್ಕಾರದಿಂದ ಬಂತು 2 ಹೊಸ ನಿಯಮ.
Comments are closed, but trackbacks and pingbacks are open.