Dangerous Jobs :ತಿಂಗಳಿಗೆ 4 ಲಕ್ಷ ಸಂಬಳ ಕೊಟ್ರ ಕೆಲಸಕ್ಕೆ ಜನ ಸಿಗ್ತಿಲ್ಲ!

Dangerous Jobs :ತಿಂಗಳಿಗೆ 4 ಲಕ್ಷ ಸಂಬಳ ಕೊಟ್ರ ಕೆಲಸಕ್ಕೆ ಜನ ಸಿಗ್ತಿಲ್ಲ!

ಈ ಕೆಲಸಕ್ಕೆ ಯಾರೂ ಅರ್ಜಿನೇ ಹಾಕ್ತಿಲ್ಲವಂತೆ.

ಸ್ಕಾಟ್ಲಂಡ್‌ನ ತೈಲ ಕಂಪನಿಯೊಂದು ತಿಂಗಳಿಗೆ 4 ಲಕ್ಷ ರೂಪಾಯಿ ಸಂಬಳ ಕೊಡುವುದಾಗಿ ಹೇಳಿದರೂ, ಯಾರು ಉದ್ಯೋಗಿಗಳೇ ಸಿಗುತ್ತಿಲ್ಲವಂತೆ.ಕಂಪನಿಯಲ್ಲಿ ಸಮುದ್ರದೊಳಗಿನ ಪದರಗಳಿಂದ ತೈಲವನ್ನು ಹೊರತೆಗೆಯುವ 5 ಹುದ್ದೆಗಳು ಖಾಲಿಯಿವೆ. ಉದ್ಯೋಗಿಯು ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಬೇಕು

2 ವರ್ಷ ಕಂಪನಿಯಲ್ಲಿ ದುಡಿದರೆ ಹಲವಾರು ಸೌಲಭ್ಯಗಳು ದೊರೆಯಲಿದೆ. ಆದರೂ, ಈ ಕೆಲಸಕ್ಕೆ ಯಾರೂ ಅರ್ಜಿನೇ ಹಾಕ್ತಿಲ್ಲವಂತೆ.

Dangerous Jobs

ಪ್ರಪಂಚದಲ್ಲಿ ಈ ಹೆಸರು ತುಂಬಾ ಫೇಮಸ್‌..!

ಪ್ರತಿಯೊಬ್ಬವ್ಯಕ್ತಿಯು ವಿಭಿನ್ನ ಹೆಸರನ್ನು ಹೊಂದಿರುತ್ತಾನೆ ಎಂಬುದು ಸಾಮಾನ್ಯಜ್ಞಾನ. ಧರ್ಮ ಮತ್ತು ಪದ್ಧತಿಗೆ ಅನುಗುಣವಾಗಿ ಹೆಸರುಗಳನ್ನು ನೀಡಲಾಗ ದೆ. ಆದರೆ ಜಗತ್ತಿನಲ್ಲಿ ಅತಿ ಹೆಚ್ಚು ಜನರ ಹೆಸರೇನು ಗೊತ್ತಾ? ಮುಹಮ್ಮದ್ ಎಂಬ ಹೆಸರು ವಿಶ್ವದ ಅತ್ಯಂತ ಸಾಮಾನ್ಯ ಹೆಸರು ಎಂದು ಹೇಳಲಾಗುತ್ತಿದೆ.

ಕೊಲಂಬಿಯಾ ಎನ್ನೈಕ್ಲೋಪೀಡಿಯಾದ ಆರನೇ ಆವೃತ್ತಿಯ ಪ್ರಕಾರ ವಿಶ್ವದ 150 ಮಿಲಿಯನಿಂತಲೂ ಹೆಚ್ಚು ಪುರುಷರು ಮುಹಮ್ಮದ್ ಎಂಬ ಹೆಸರನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.

https://youtube.com/@Kkbestsales

Dangerous Jobs

ಇತರೆ ವಿಷಯಗಳು :

ATM Card ಮರೆತಿರಾ? UPI ಬಳಸಿ ಎಟಿಎಂನಿಂದ ಹಣವನ್ನು ಹಿಂಪಡೆಯಲು ಕ್ರಮಗಳನ್ನು ಪರಿಶೀಲಿಸಿ

Online ವ್ಯಾಪಾರದ 6 ಅತ್ಯುತ್ತಮ 2022-2023ರ ಐಡಿಯಾಗಳು |Online Business 6 Best Ideas For 2022-2023

ಕೇಂದ್ರ ಸರ್ಕಾರದ ವರದಿಯು ಕರ್ನಾಟಕ Government School ಕೊರತೆಯನ್ನು ಕಂಡುಹಿಡಿದಿದೆ – ನೀವು ತಿಳಿದುಕೊಳ್ಳಬೇಕಾ?

Best Food For Lung Health In Kannada : ಈ ಆಹಾರ ತಿಂದರೆ.ಶ್ವಾಸಕೋಶದ ಕಾರ್ಯ ಸುಧಾರಿಸುತ್ತದೆ..!

ನಾವು “Petrol Smell” ಏಕೆ ತುಂಬಾ ಇಷ್ಟಪಡುತ್ತೇವೆ? ಕಾರಣ ಏನು ಗೊತ್ತಾ?

Comments are closed, but trackbacks and pingbacks are open.