AFFAIR: 16ರ ಹುಡುಗನೊಂದಿಗೆ 32 ವರ್ಷದ ಮಹಿಳೆಯ ಕಾಮದಾಟ! ಮಗನ ಕಾಪಾಡಿ ಎಂದ ತಾಯಿ
ಮಹಾರಾಷ್ಟ್ರದ ಥಾಣೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.32 ವರ್ಷದ ಮಹಿಳೆ ತನ್ನ 16 ವರ್ಷದ ಮಗನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.ಮಹಿಳೆ ನಾಸಿಕ್ನಲ್ಲಿರುವ ನಮ್ಮ ಸಂಬಂಧಿಕರ ನೆರೆಹೊರೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಆಕೆ ನನ್ನ ಮಗನನ್ನು ಕುಡಿತದ ದಾಸನನ್ನಾಗಿಸಿದ್ದಾಳೆ. ಅಲ್ಲದೆ, ಆತನೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದಾಳೆ ಎಂದು ಮಹಿಳೆ ಥಾಣೆಯ ಕಲ್ಯಾಣ್ನ ಕೋಲ್ಪೆವಾಡಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಿಸಿದ್ದಾರೆ.
16ರ ಹುಡುಗನೊಂದಿಗೆ 32 ವರ್ಷದ ಮಹಿಳೆಯ ಕಾಮದಾಟ! ಮಗನ ಕಾಪಾಡಿ ಎಂದ ತಾಯಿ 32 ವರ್ಷದ ಮಹಿಳೆ ತನ್ನ 16 ವರ್ಷದ ಮಗನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
AFFAIR
ಇತರೆ ವಿಷಯಗಳು :
ATM Card ಮರೆತಿರಾ? UPI ಬಳಸಿ ಎಟಿಎಂನಿಂದ ಹಣವನ್ನು ಹಿಂಪಡೆಯಲು ಕ್ರಮಗಳನ್ನು ಪರಿಶೀಲಿಸಿ
Online ವ್ಯಾಪಾರದ 6 ಅತ್ಯುತ್ತಮ 2022-2023ರ ಐಡಿಯಾಗಳು |Online Business 6 Best Ideas For 2022-2023
ಕೇಂದ್ರ ಸರ್ಕಾರದ ವರದಿಯು ಕರ್ನಾಟಕ Government School ಕೊರತೆಯನ್ನು ಕಂಡುಹಿಡಿದಿದೆ – ನೀವು ತಿಳಿದುಕೊಳ್ಳಬೇಕಾ?
WhatsAppTelegramFacebookTwitter
Comments are closed, but trackbacks and pingbacks are open.