Ranjani Raghavan: ಕರಡಿ ಜೊತೆ ನಟಿ ರಂಜನಿ ರಾಘವನ್!
ಒಂದು ಕಡೆ ಕನ್ನಡತಿ ಸೀರಿಯಲ್ ವೈಂಡ್‌ಅಪ್ ಆಗ್ತಿದೆ. ಇನ್ನೊಂದೆಡೆ ಈ ಸೀರಿಯಲ್‌ನ ನಾಯಕಿ ಭುವಿ ಅರ್ಥಾತ್ ರಂಜನಿ ರಾಘವನ್ ಕರಡಿಗಳ ಜೊತೆ ಕಾಣಿಸಿಕೊಂಡಿದ್ದಾರೆ.ಕನ್ನಡತಿ ನಿಜವಾಗಲೂ ಕರಡಿಗಳ ಜೊತೆಗೆ ಕಾಣಿಸಿಕೊಂಡಿದ್ದಾರೆ. ಆ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲೂ ಅಪ್‌ಲೋಡ್ ಮಾಡಿದ್ದಾರೆ. ಬನ್ನೇರುಘಟ್ಟಕ್ಕೆ ನೀವು ಹೋದ್ರೆ ಝೂಗೆ ವಿಸಿಟ್ ಮಾಡಿ ಬರ್ತೀರಿ. ಅದು ಬಿಟ್ಟರೆ ಚಿಟ್ಟೆ ಪಾರ್ಕ್, ಸಫಾರಿ ಇತ್ಯಾದಿಗಳು. ಆದರೆ ರಂಜನಿ ರಾಘವನ್ ಇಲ್ಲಿರೋ ಕರಡಿ ರಕ್ಷಣಾ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದಾರೆ.’ಬನ್ನೇರುಘಟ್ಟ ಬೇರ್ ರೆಸ್ಕೊ ಸೆಂಟರ್’ ಗೆ ವಿಸಿಟ್ ಮಾಡಿ ಅಲ್ಲಿನ ಕಥೆ ಹೇಳಿದ್ದಾರೆ.
Ranjani Raghavan :
ಟೆಡ್ಡಿ ಬೇರ್ ನೋಡಿ ಬೆಳೆದ ನಮ್ಮೆ ಕರಡಿ ಅಂದ್ರೆ ವೈಲ್ಡ್ ಅನಿಮಲ್ ಅನ್ನೋದಕ್ಕಿಂತ ಕ್ಯೂಟ್ ಪ್ರಾಣಿ ಅನ್ನಿಸೋದೇ ಜಾಸ್ತಿ. ಹುಲಿ ಸಿಂಹ ಆನೆಗಳಂತೆ ಕಾಡಿನಲ್ಲಿರಬೇಕಾದ ಇವುಗಳನ್ನ ಕರಡಿ ಕುಣಿತ
ಸಂಪ್ರದಾಯದ ಕಾರಣ ಮೂಗುದಾರ ಹಾಕಿ ಬಳಸಿಕೊಂಡ ಉದಾಹರಣೆಗಳೆಷ್ಟೋ. ಅಂತಹ 63 ಕರಡಿಗಳನ್ನು@wildlifesos ಪಾರು ಮಾಡಿ ವೃದ್ಧಾಶ್ರಮಗಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾರೆ.
ಅವುಗಳ ಆಹಾರ, ಆರೋಗ್ಯ,ದೈಹಿಕ-ಮಾನಸಿಕ ಚಟುವಟಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ . ಜಗತ್ತಿನ shortest ಕರಡಿ 0dam ನ 13th rescue anniversary ಯಲ್ಲಿ ನಾವೂ ಭಾಗಿಯಾಗಿ ಅದಕ್ಕೆ peanut butter ಮತ್ತು ಖರ್ಜೂರ ಕೊಟ್ಟಿ – Rescue ಮುನ್ನ ಅದರ ಮಾಲೀಕರು tea ಮತ್ತುParle G biscuits ಮಾತ್ರ ಆಹಾರವಾಗಿ ಕೊಟ್ಟಿದ್ದರಿಂದ ಅದರ ಬೆಳವಣಿಗೆ ಕುಂಠಿತವಾಗಿದೆ! ಕೊಟ್ಟಿದ್ದನ್ನ Odam ಚಪ್ಪರಿಸಿಕೊಂಡು ತಿಂದಾಗ ನಮಗೂ ಬಾಯಲ್ಲಿ ನೀರೂರಿತು.ಈ ಸಾಧ್ಯವಾದರೆ ನೀವೂ ಅಲ್ಲಿಗೆ ಭೇಟಿ ನೀಡಿ.
Ranjani Raghavan
ಇತರೆ ವಿಷಯಗಳು :
ATM Card ಮರೆತಿರಾ? UPI ಬಳಸಿ ಎಟಿಎಂನಿಂದ ಹಣವನ್ನು ಹಿಂಪಡೆಯಲು ಕ್ರಮಗಳನ್ನು ಪರಿಶೀಲಿಸಿ
Online ವ್ಯಾಪಾರದ 6 ಅತ್ಯುತ್ತಮ 2022-2023ರ ಐಡಿಯಾಗಳು |Online Business 6 Best Ideas For 2022-2023
ಕೇಂದ್ರ ಸರ್ಕಾರದ ವರದಿಯು ಕರ್ನಾಟಕ Government School ಕೊರತೆಯನ್ನು ಕಂಡುಹಿಡಿದಿದೆ – ನೀವು ತಿಳಿದುಕೊಳ್ಳಬೇಕಾ?
Comments are closed, but trackbacks and pingbacks are open.