ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ ನೇಮಕಾತಿ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ ನೇಮಕಾತಿ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಸ್ನೇಹಿತರೇ, ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ ಆಫೀಸ್ ಗಳಲ್ಲಿ ಒಟ್ಟು 118 ಹುದ್ದೆಗಳು ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಉದ್ಯೋಗ ಇಲಾಖೆ:

ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ

ಹುದ್ದೆಗಳ ಸಂಖ್ಯೆ:
118

ಹುದ್ದೆಗಳ ವಿವರ:

  • ಸಹಾಯಕ ಕಾರ್ಯದರ್ಶಿ
    (ತರಬೇತಿ)
    (ಆಡಳಿತ ವಿಭಾಗ)
    (ಶೈಕ್ಷಣಿಕ ವಿಭಾಗ)
    (ಕೌಶಲ ಶಿಕ್ಷಣ)
  • ಲೆಕ್ಕಿಗ ಅಧಿಕಾರಿ
  • ಕಿರಿಯ ಅಭಿಯಂತರರು
  • ಕಿರಿಯ ಭಾಷಾಂತರ ಅಧಿಕಾರಿ
  • ಅಕೌಂಟಂಟ್
  • ಜೂನಿಯರ್ ಅಕೌಂಟಂಟ್

ಹುದ್ದೆಯ ಸಂಖ್ಯೆ:

  • ಸಹಾಯಕ ಕಾರ್ಯದರ್ಶಿ (ತರಬೇತಿ): 22
  • ಸಹಾಯಕ ಕಾರ್ಯದರ್ಶಿ (ಆಡಳಿತ ವಿಭಾಗ): 18
  • ಸಹಾಯಕ ಕಾರ್ಯದರ್ಶಿ (ಶೈಕ್ಷಣಿಕ ವಿಭಾಗ): 16
  • ಸಹಾಯಕ ಕಾರ್ಯದರ್ಶಿ (ಕೌಶಲ ಶಿಕ್ಷಣ): 08
  • ಲೆಕ್ಕಿಗ ಅಧಿಕಾರಿ: 03
  • ಕಿರಿಯ ಅಭಿಯಂತರರು: 17
  • ಕಿರಿಯ ಭಾಷಾಂತರ ಅಧಿಕಾರಿ: 07
  • ಅಕೌಂಟಂಟ್: 07
  • ಜೂನಿಯರ್ ಅಕೌಂಟಂಟ್: 20

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುದು?:

  • ಎಸ್.ಎಸ್.ಎಲ್.ಸಿ ಅಂಕಪಟ್ಟಿ
  • ಹುದ್ದೆಗೆ ನಿಗದಿತ ವಿದ್ಯಾರ್ಹತೆ ದಾಖಲೆ
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಇತರೆ ದಾಖಲೆಗಳು ಅಗತ್ಯವಾಗಿವೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
11-04-2024

Apply Now

Comments are closed, but trackbacks and pingbacks are open.